Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
17- 07 STC ಶಿಷ್ಯತ್ವದ ಪರೀಕ್ಷೆ
15/04/2024 Duración: 29minMS@ : ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.
-
16 STC 06 ನಂಬಿಕೆ ಮತ್ತು ಅಂಗೀಕಾರ .
14/04/2024 Duración: 29minನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ
-
15STC05 ಪ್ರತಿಷ್ಠೆ
11/04/2024 Duración: 29minms@ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಆತನಿಂದ ನಮ್ಮನ್ನು ಬೇರ್ಪಡಿಸುವ ಎಲ್ಲ ವಿಷಯಗಳನ್ನು ನಾವು ಬಿಟ್ಟುಬಿಡಬೇಕು
-
STC-03 ಪಶ್ಚಾತ್ತಾಪ
09/04/2024 Duración: 29minSTC-03 ’ ಒಬ್ಭ ವ್ಯಕ್ತಿಯು ದೇವರ ಜೊತೆ ನ್ಯಾಯವಂತನಾಗಿರುವದು ಹೇಗೆ? ಒಬ್ಬ ಪಾಪಿಯು ನೀತಿವಂತನಾಗಿ ಮಾಡಲ್ಪಡುವದು ಹೇಗೆ ? ಕ್ರಿಸ್ತನ ಮೂಲಕ ಮಾತ್ರವೇ
-
12 STC 2ಪಾಪಿಗೆ ಕ್ರಿಸ್ತನ ಅಗತ್ಯ .
21/03/2024 Duración: 29minನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:
-
11STC-01ಮಾನವನಿಗಾಗಿ ದೇವರ ಪ್ರೀತಿ.
20/03/2024 Duración: 29minms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.
-
10 ನೀನು ಎಲ್ಲಿದಿಯಾ ?
19/03/2024 Duración: 29minms@ ಅಂದು ಆದಾಮನಿಗೆ ದೇವರು ‘ನೀನು ಎಲ್ಲಿದ್ದೀಯಾ’ ? ಎಂಬುದಾಗಿ ಕೇಳಿದ ಅದೇ ಪ್ರಶ್ನೆಯನ್ನು ಇಂದು ದೇವರು ನಮ್ಮನ್ನು ಕೇಳುವವನಾಗಿದ್ದಾನೆ
-
09 ಓ! ಬುದ್ಧಿಹೀನ. ಭಾಗ - 2.
18/03/2024 Duración: 29minms@: ಸ್ವಾರ್ಥಕ್ಕಾಗಿ ಜೀವಿಸುವಲ್ಲಿ, ಮನುಷ್ಯ ತನ್ನ ಸಹವರ್ತಿಗಳಿಗೆ ಕರುಣೆಯಿಂದ ಹರಿಯುವ ಆ ದೈವಿಕ ಪ್ರೀತಿಯನ್ನು ತಿರಸ್ಕರಿಸಿದನು.