Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
330 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾ ಸುಧಾರಣೆ: ಭಾಗ 04
16/09/2025 Duración: 29minms@ ಸ್ವೀಡಿಷ್ ಸುಧಾರಣೆಯ ಇಬ್ಬರು ನಾಯಕರು, ಓಲಾಫ್ ಮತ್ತು ಲಾರೆನ್ಷಿಯಸ್ ಪೆಟ್ರಿ, ಲೂಥರ್ ಮತ್ತು ಮೆಲಾಂಚ್ಥಾನ್ ಅವರ ಅಡಿಯಲ್ಲಿ ಅಧ್ಯಯನ ಮಾಡಿದರು,
-
329 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಸುಧಾರಣೆ: 03
15/09/2025 Duración: 28minms@ ತೌಸೆನ್ ಲೂಥರ್ ಅವರ ಬರಹಗಳನ್ನು ಓದಿದರು. ವಿಸ್ಮಯ ಮತ್ತು ಸಂತೋಷದಿಂದ, ಮತ್ತು ಸುಧಾರಕರ ವೈಯಕ್ತಿಕ ಸೂಚನೆಯನ್ನು ಆನಂದಿಸಲು ಬಹಳ ಅಪೇಕ್ಷಿಸಿದರು.
-
328 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾ ಸುಧಾರಣೆ: ಭಾಗ - 02
14/09/2025 Duración: 28minms@ ಮೆನ್ನೊ ರೋಮನ್ ಸಭೆಯಿಂದ ಬೇರ್ಪಟ್ಟು ತಾನು ಹೊಂದಿದ ಸತ್ಯಗಳನ್ನು ಕಲಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟನು.
-
327 ನೆದರ್ಲ್ಯಾಂಡ್ಸ್ ಮತ್ತು ಸ್ಕ್ಯಾಂಡಿನೇವಿಯಾದಲ್ಲಿ ಸುಧಾರಣೆ: ಭಾಗ 01
13/09/2025 Duración: 28minms@ನೆದರ್ಲ್ಯಾಂಡ್ಸ್ನಲ್ಲಿ ಪೋಪ್ ದಬ್ಬಾಳಿಕೆಯ ಬಹಳ ಮುಂಚೆಯೇ ದೃಢವಾದ ಪ್ರತಿಭಟನೆಗೆ ಕರೆ ನೀಡಿತು.
-
326 ಫ್ರೆಂಚ್ ಸುಧಾರಣೆ: ಭಾಗ 10
12/09/2025 Duración: 28minms@ ಪಶ್ಚಿಮ ಯುರೋಪಿನಲ್ಲೆಲ್ಲಾ ಸುಧಾರಕರನ್ನು ಹಿಡಿಯಲು ಹುಡುಕುತ್ತಿದ್ದಾಗ ಕ್ಯಾಲ್ವಿನ್ ವಾಸಿಸುತ್ತಿದ್ದ ನಗರವು ಸುಧಾರಕರಿಗೆ ಆಶ್ರಯವಾಯಿತು.
-
325ಫ್ರೆಂಚ್ ಸುಧಾರಣೆ: ಭಾಗ 09
11/09/2025 Duración: 28minms@ ಸತ್ಯದ ಬೆಳಕನ್ನು ತಿರಸ್ಕರಿಸಿದ ರಾಷ್ಟ್ರದ ಕತ್ತಲೆ ಭಯಾನಕವಾಗಿದೆ..
-
324 ಫ್ರೆಂಚ್ ಸುಧಾರಣೆ: ಭಾಗ 08
10/09/2025 Duración: 28minms@ ಕ್ಯಾಲ್ವಿನ್ ಇನ್ನೂ ಪ್ಯಾರಿಸ್ನಲ್ಲಿಯೇ ಇದ್ದನು, ಅಧ್ಯಯನ, ಧ್ಯಾನ ಮತ್ತು ತನ್ನ ಭವಿಷ್ಯದ ಕೆಲಸಗಳಿಗಾಗಿ ಪ್ರಾರ್ಥನೆಯ ಮೂಲಕ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದ್ದನು
-
323 ಫ್ರೆಂಚ್ ಸುಧಾರಣೆ: ಭಾಗ 07
09/09/2025 Duración: 28minms@ ಕ್ಯಾಲ್ವಿನ್ ತನ್ನ ಕೆಲಸವನ್ನು ಸದ್ದಿಲ್ಲದೆ ಆರಂಭಿಸಿದನು, ಮತ್ತು ಅವನ ಮಾತುಗಳು ಭೂಮಿಯನ್ನು ತಂಪುಗೊಳಿಸುವ ಇಬ್ಬನಿಯಂತೆ ಇದ್ದವು.
-
321 ಫ್ರೆಂಚ್ ಸುಧಾರಣೆ: ಭಾಗ 05
08/09/2025 Duración: 28minms@ ಬಾಯಾರಿಕೆಯಿಂದ ಸಾಯುತ್ತಿರುವ ಪ್ರಯಾಣಿಕರು ಜೀವಂತ ನೀರಿನ ಚಿಲುಮೆಯನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದಂತೆ, ಈ ಆತ್ಮಗಳು ಸ್ವರ್ಗದ ಸಂದೇಶವನ್ನು ಸ್ವೀಕರಿಸಿದವು.
-
320ಫ್ರೆಂಚ್ ಸುಧಾರಣೆ: ಭಾಗ 04
07/09/2025 Duración: 28minms@ ಭೂಮಿಯ ಪ್ರಬಲರ ಮುಂದೆ ಸುಧಾರಣೆಯನ್ನು ಹೆಚ್ಚಿನ ಪ್ರಾಮುಖ್ಯತೆಗೆ ತರಬೇಕಿತ್ತು.
-
319 ಫ್ರೆಂಚ್ ಸುಧಾರಣೆ: ಭಾಗ 03
06/09/2025 Duración: 28minms@ ಮೀಯಾಕ್ಸ್ ನಲ್ಲಿ ಬೆಳಗಿದ ಬೆಳಕು ತನ್ನ ಕಿರಣಗಳನ್ನು ದೂರಕ್ಕೆ ಚೆಲ್ಲಿತು. ಪ್ರತಿದಿನ ಮತಾಂತರಗೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು.
-
318 ಫ್ರೆಂಚ್ ಸುಧಾರಣೆ: ಭಾಗ 02
05/09/2025 Duración: 28minms@ ವಿಲಿಯಂ ಫಾರೆಲ್, ಲೆಫೆವ್ರೆಯವರಲ್ಲಿ ಕೆಲವರು ಅವರ ಮಾತುಗಳನ್ನು ಕುತೂಹಲದಿಂದ ಕೇಳುತ್ತಿದ್ದರು.
-
317 ಫ್ರೆಂಚ್ ಸುಧಾರಣೆ: ಭಾಗ 01
04/09/2025 Duración: 28minms@ ಲೆಫೆವ್ರೆ ಹೇಳಿದ್ದನ್ನು: "ನಂಬಿಕೆಯ ಮೂಲಕ ದೇವರು ನಮಗೆ ಆ ನೀತಿಯನ್ನು ಕೊಡುತ್ತಾನೆ, ನಿತ್ಯಜೇವವು ಕೃಪೆಯಿಂದ ಮಾತ್ರವೇ ನಿರ್ಣಯಿಸಲ್ಪಡುತ್ತದೆ”
-
316 ರಾಜರುಗಳ ಪ್ರತಿಭಟನೆ: ಭಾಗ 05
01/09/2025 Duración: 28minms@ ಪ್ರಾರ್ಥನೆಯಿಂದ ಮಹಾನ್ ಸುಧಾರಣೆಯಲ್ಲಿ ಜಗತ್ತನ್ನು ಬೆಚ್ಚಿಬೀಳಿಸುವ ಶಕ್ತಿಯು ಬಂದಿತು.
-
315 : ರಾಜರುಗಳ ಪ್ರತಿಭಟನೆ: ಭಾಗ 04
31/08/2025 Duración: 28minms@ ಭೂಮಿಯ ಪ್ರಬಲರ ಮುಂದೆ ಸುಧಾರಣೆಯನ್ನು ಹೆಚ್ಚಿನ ಪ್ರಾಮುಖ್ಯತೆಗೆ ತರಬೇಕಿತ್ತು.
-
314 ರಾಜರುಗಳ ಪ್ರತಿಭಟನೆ: ಭಾಗ 03
30/08/2025 Duración: 28minms@ "ನಾವು ಈ ಆದೇಶವನ್ನು ತಿರಸ್ಕರಿಸೋಣ" ಎಂದು ರಾಜಕುಮಾರರು ಹೇಳಿದರು. "ಆತ್ಮಸಾಕ್ಷಿಯ ವಿಷಯಗಳಲ್ಲಿ ಬಹುಮತಕ್ಕೆ ಅಧಿಕಾರವಿಲ್ಲ."
-
313 : ರಾಜರುಗಳ ಪ್ರತಿಭಟನೆ: ಭಾಗ 02
29/08/2025 Duración: 28minms@ ಮತ್ತೊಂದೆಡೆ, ಸುಧಾರಕರು ಹಿಂದೆ ನೀಡಲಾದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು.
-
312 ರಾಜರುಗಳ ಪ್ರತಿಭಟನೆ: ಭಾಗ 01
28/08/2025 Duración: 28minms@ ಸುಧಾರಣೆಗಾಗಿ ಒಂದು ಕರಾಳ ಮತ್ತು ಬೆದರಿಕೆಯ ದಿನ ಬಂದಿದೆ.
-
311 ಜರ್ಮನಿಯಲ್ಲಿ ಸುಧಾರಣೆಯ ಪ್ರಗತಿ: ಭಾಗy 04
27/08/2025 Duración: 28minms@ ಸತ್ಯದ ಬೋಧಕರ ವಿರುದ್ಧ ಕಿರುಕುಳ ಉಂಟಾದಾಗ, ಅವರು ಕ್ರಿಸ್ತನ ಮಾತುಗಳಿಗೆ ಕಿವಿಗೊಟ್ಟರು.
-
310ಜರ್ಮನಿಯಲ್ಲಿ ಸುಧಾರಣೆಯ ಪ್ರಗತಿ: ಭಾಗ 03
22/08/2025 Duración: 28minms@ ಸುಧಾರಣೆಯ ಕೆಲಸದಲ್ಲಿ, ಲೂಥರ್ ದೇವರ ಆತ್ಮನಿಂದ ಮುಂದಕ್ಕೆ ಒತ್ತಾಯಿಸಲ್ಪಟ್ಟನು,